hydriodic acid ಹೈಡ್ರಿಆಡಿಕ್‍ ಆಸಿಡ್‍
ನಾಮವಾಚಕ

(ರಸಾಯನವಿಜ್ಞಾನ) ಹೈಡ್ರಿಆಡಿಕ್‍ ಆಮ್ಲ; ಏಕ ಪ್ರತ್ಯಾಈಯ ಆಮ್ಲವಾಗಿ ವರ್ತಿಸುವ ಹೈಡ್ರೊಜನ್‍ ಅಯೊಡೈಡ್‍ನ ಜಲೀಯ ದ್ರಾವಣ, HI.